relational database
ನಾಮವಾಚಕ

(ಕಂಪ್ಯೂಟರ್‍) ಸಂಬಂಧಕ ದತ್ತಾಧಾರ; ಸಂಗ್ರಹಿಸಿರುವ ಮಾಹಿತಿಯ ಬಾಬುಗಳ ಸಂಬಂಧವನ್ನು ಗುರುತಿಸುವಂತೆ ರಚಿಸಲಾದ ದತ್ತಾಧಾರ.